ವಾರ್ನರ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಾಯಕತ್ವದಲ್ಲಿ ವಿಫಲತೆ ಕಂಡಿರಬಹುದು ಆದರೆ ಓರ್ವ ಬ್ಯಾಟ್ಸ್‌ಮನ್ ಆಗಿ ಐಪಿಎಲ್ ಇತಿಹಾಸದಲ್ಲಿ ಅವರ ಸಾಧನೆ ಬಹಳಷ್ಟಿದೆ, ಇಂತಹ ಆಟಗಾರನನ್ನು ಆಡುವ ಬಳಗದಿಂದ ಹೊರಗಿಟ್ಟದ್ದು ನಿಜಕ್ಕೂ ಆಶ್ಚರ್ಯಕರ ಮತ್ತು ಬೇಸರದ ಸಂಗತಿ ಎಂದು ಸ್ಟೇನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
I think David Warner will not continue with the Sunrisers Hyderabad team in the upcoming IPL: Dale Steyn